ಮಾನ್ವಿ: ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ರಾಯಚೂರಿನಲ್ಲಿ ಇತ್ತಿಚಿಗೆ ದುಷ್ಕರ್ಮಿಯಿಂದ ಕೊಲೆಗೆ ಒಳಗಾದ ಆರ್ಯವೈಶ್ಯ ಸಮುದಾಯದ ಸಣ್ಣ ವ್ಯಾಪಾರಿ ದಿ.ಬಾಪುರ ನರಸಿಂಹ ರವರ ಕುಟುಂಬಕ್ಕೆ 2 ಲಕ್ಷ ರೂಗಳ ಸಹಾಯದಾನವನ್ನು ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷರಾದ ಆರ್.ಮುತ್ತುರಾಜ್ ಶೆಟ್ಟಿ ನೀಡಿದರು.
ಕಾರ್ಯದರ್ಶಿ ಬಿ.ಈರಣ್ಣ,ಆರ್ .ದ್ವಾರಕನಾಥ,ಆರ್.ಪುರುಷೋತ್ತಮ.ಆರ್.ಪಾಂಡುರAಗ,ಇ.ಬಸವ ಪ್ರಕಾಶ, ಆರ್.ನಾಗರಾಜ, ಆರ್.ಮಂಜುನಾಥ, ಬಿ.ವಿರೇಶಬಾಬು, ಎಂ.ಕೇಶವಯ್ಯ, ಡಿ.ಮಂಜುನಾಥ, ಕೆ.ರಾಮಚಂದ್ರ. ಬಿ.ವಿರೇಶಬಾಬು. ಎಂ.ಕೇಶವಯ್ಯ, ಆರ್.ಸತೀಶಚಂದ್ರ, ಎಸ್.ಪ್ರಾಣೇಶ,ಬಿ.ಶಶಿಧರ, ಸೇರಿದಂತೆ ರಾಯಚೂರು ಆರ್ಯವೈಶ್ಯ ಸಮಾಜದ ಮುಖಂಡರು ಇದ್ದರು.

Previous articleಕೃಷ್ಣಾ–ತುಂಗಭದ್ರಾ ನದಿಗಳಿದ್ದರೂ ರೈತರಿಗೆ ನೀರಿನ ಕೊರತೆ ಬೆಳೆ ಉಳಿಸಲು ತಕ್ಷಣ ನೀರು ಬಿಡುಗಡೆಗೆ ಕೆ. ಶಿವನಗೌಡ ನಾಯಕ ಆಗ್ರಹ
Next articleಪುರಸಭೆಯ ಕುಡಿಯುವ ನೀರಿನ ಕೆರೆ ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್.ಬೋಸರಾಜು