ಸಿರವಾರ: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಧರ್ಮದ ಕಾರ್ಯಗಳ ಬಗ್ಗೆ, ಭಗವದ್ಗೀತೆಯಲ್ಲಿನ ಸಂದೇಶಗಳ ಬಗ್ಗೆ, ಇಂದಿನ ಯುವಜನರು ಶ್ರೀ ಕೃಷ್ಣ ನ ಆದರ್ಶ ಗಳನ್ನು ಅಳವಡಿಸಿ ಕೊಳ್ಳುವಂತೆ ಯಾದವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ನಾಗಪ್ಪ ಗುಡದಿನ್ನಿ ಹೇಳಿದರು.

ಯಾದವ ಸಮಾಜದ ಮುಖಂಡರಾದ ಕೆಂಚಣ್ಣ ಯಾದವ್ ಹೀರಾ,ದತ್ತು ಕಲ್ಲೂರು , ಕೃಷ್ಣ ಕಲ್ಲೂರು , ನಾಗರಾಜ ಯಾದವ್,ಲಿಂಗಣ್ಣ ಯಾದವ್, ವೆಂಕಟೇಶಪ್ಪ,ಹಾಗು ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಹಾಗೂ ಇತರರು ಇದ್ದರು.

Previous articleಬಳ್ಳಾರಿ ಚಲೋ ತೋರ್ಪಡಿಕೆಗಾಗಿ ನಡೆಸಿದ ಪಾದಯಾತ್ರೆ: ಎನ್‌.ಎಸ್‌.ಬೋಸರಾಜು ಟೀಕೆ