ಮಾನ್ವಿ: ತಾಲೂಕಿನ ಹರನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಸಮಯದಲ್ಲಿ ಸಿಡಿಲಿಗೆ ಬಲಿಯಾದ ರೈತ ಪ್ರಭಣ್ಣ ರವರ ನಿವಾಸಕ್ಕೆ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಭೇಟಿ ನೀಡಿ ಸಂತ್ವನ ಹೇಳಿ ಸರಕಾರದಿಂದ 5 ಲಕ್ಷರು ಪರಿಹಾರದ ಚೆಕ್ ಅನ್ನು ಕುಟುಂಬದ ಸದಸ್ಯರಿಗೆ ವಿತರಿಸಿದರು.

ಸಿಡಿಲಿಗೆ ಗಾಯಗೊಂಡ ನಾಲ್ವರಿಗೂ ಕೂಡ ಬೇಗನೆ ಗುಣಮುಖರಾಗುವಂತೆ ಹಾರೈಸಿದರು.

  ಈ ವೇಳೆ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ,ಕಂದಾಯ ನೀರೀಕ್ಷಕರಾದ ಹನುಮಂತಪ್ಪ ಜಲ್ಲಿ ಸೇರಿದಂತೆ ಮುಖಂಡರಾದ ಮೌನೇಶನಾಯಕ. ಸೇರಿದಂತೆ ಗ್ರಾಮದ  ಹಿರಿಯ ಮುಖಂಡರು ಇದ್ದರು.

Previous articleವಿಕಾಸ ನಾಯಕ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಅನಾಥ ಮಕ್ಕಳಿಗೆ ಅನ್ನಸಂತರ್ಪಣೆ ಮತ್ತು ಶೈಕ್ಷಣಿಕ ಸಾಮಗ್ರಿ ವಿತರಣೆ
Next articleರಾಯಚೂರು ಜಿಲ್ಲೆಯ ಸಾಹಿತಿಗಳ ಮಾಹಿತಿಯುಳ್ಳ ಪುಸ್ತಕಕ್ಕೆ ಮಾಹಿತಿ ಆಹ್ವಾನ: ಕೆ, ವಿಜಯಲಕ್ಷ್ಮೀ