ಮಾನ್ವಿ: ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಭಾರತೀಯ ಜನಾತ ಪಾರ್ಟಿ ಮಾನ್ವಿ ಮಂಡಲ ವತಿಯಿಂದ ಮಾಜಿ ಸಂಸದ ಬಿ.ವಿ.ನಾಯಕ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಸಿಹಿಯನ್ನು ಹಂಚುವ ಮೂಲಕ ಆಚರಿಸಲಾಯಿತು
ಬಿಜೆಪಿ ಮಾನ್ವಿ ಮಂಡಲ ಅಧ್ಯಕ್ಷರಾದ ವೀರಭದ್ರಗೌಡ ಭೋಗವತಿ, ತಿಮ್ಮರೆಡ್ಡಿ ಭೋಗವತಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ,ದೋರೆಬಾಬು, ಕೆ.ನಾಗಕಲಿಂಗಸ್ವಾಮಿ, ಹನುಮೇಶನಾಯಕ ಸಾದಪುರ್, ಮಲ್ಲಿಕಾರ್ಜುನಗೌಡ ಸಂಗಪುರ್, ನರಸಿಂಹನಾಯಕ, ವಿರೇಶನಾಯಕ ಬೆಟ್ಟದೂರು, ರವಿಕುಮಾರ ಅಲ್ದಾಳ್ ,ವೀರನಗೌಡ ವಕೀಲರು, ನಾಗರಾಜ ಜಲ್ಲಿ,ಶರಣಪ್ಪಗೌಡ ಸುರೇಶಗೌಡ, ಶರಣಬಸವನಾಯಕ, ಜಯಪ್ಪನಾಯಕ, ಶಿವಲಿಂಗಯ್ಯಸ್ವಾಮಿ, ಶಿವಕುಮಾರಸ್ವಾಮಿ, ಮಂಜುನಾಥ ನಾಯಕ, ಅಯ್ಯಪ್ಪ ನಾಯಕ ಮ್ಯಾಕಲ್, ಅಮರೇಶನಾಯಕ ಜಾನೇಕಲ್,ದುರುಗಪ್ಪ ತಡಕಲ್ ಜಗದೀಶ ಓತ್ತೂರು,ಶರಣಯ್ಯಸ್ವಾಮಿ, ಜಯರಾಜ್, ರಾಹುಲ್ ,ಗುರುಗೌಡ ಕಣ್ಣೂರು. ವಿಜಯ ಸುಂಕೇಶ್ವರ ,ನವೀನ್ ಕುಮಾರ, ಭೀಮಣ್ಣ ಹರವಿ,ಕುಮಾರಸ್ವಾಮಿ, ಚಂದ್ರುನಾಯಕ ಸೇರಿದಂತೆ ಇನ್ನಿತರರು ಇದ್ದರು.

Previous articleನವೆಂಬರ್ 13, 2026ಕ್ಕೆ ಪ್ರಳಯವಾಗಲಿದೆಯೇ? ವೈರಲ್ ಯುಗಾಂತ್ಯ ಸುದ್ದಿಯ ಅಸಲಿ ಸತ್ಯವೇನು..?
Next articleರಾಯಚೂರು ವಿಭಾಗದ ಸಹಾಯಕ ಅಭಿಯಂತರ ಧನ್ಯಶ್ರೀ ಅವರಿಂದ ಅಮೃತ-2 ಯೋಜನೆಯ ಕಾಮಗಾರಿ ಪರಿಶೀಲನೆ