ರಾಯಚೂರಿನ ಅಸ್ಕಿಹಾಳದಲ್ಲಿ ಕರವೇಗೆ ನೂರಾರು ಯುವಕರ ಸೇರ್ಪಡೆ

1 month ago

ರಾಯಚೂರಿನ ಅಸ್ಕಿಹಾಳ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ ಎಂ. ಅವರ ನಾಯಕತ್ವ ಮೆಚ್ಚಿ ನೂರಾರು ಯುವಕರು ಕರವೇಗೆ ಸೇರ್ಪಡೆಗೊಂಡರು.

ಮಮದಾಪೂರ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಸನಗೌಡ ದದ್ದಲ್

1 month ago

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಮಮದಾಪೂರದ ಶ್ರೀ ಗಧಾರ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ…

ಶ್ರೀ ಕಂದಗಡ್ಡೆ ಮಾರೆಮ್ಮದೇವಿ ಜಾತ್ರಾ ಮಹೋತ್ಸವ ಅ.20, 21ರಂದು

1 month ago

ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀ ಕಂದಗಡ್ಡೆ ಮಾರೆಮ್ಮದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್ 20 ಮತ್ತು 21ರಂದು ನಡೆಯಲಿದೆ. ವಿಶೇಷ ಪೂಜೆ, ಭಜನೆ, ಉಚ್ಛಾಯ ಮೆರವಣಿಗೆ ಹಾಗೂ ಮಹಾಮಂಗಳಾರತಿ…

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರು ಗೆಲುವು ನಿಶ್ಚಿತ: ಬಸನಗೌಡ ದದ್ದಲ್

1 month ago

ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಿದ್ಧತೆ, ಪಕ್ಷದ ಸಂಘಟನೆ ಹಾಗೂ ಅಭ್ಯರ್ಥಿ ಶರಣಪ್ಪ ಮಟ್ಟೂರು ಗೆಲುವಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು.

ರಾಯಚೂರಿನಲ್ಲಿ ನಶಮುಕ್ತ ಯುವ ಕಾರ್ಯಕ್ರಮ: ವ್ಯಸನಮುಕ್ತರಾಗಿ ದೇಶದ ಭದ್ರತೆಗೆ ಪಾಲುದಾರರಾಗಿ – ಡಾ. ಪವನ್

1 month ago

ರಾಯಚೂರಿನ ವೇದಾಂತ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತಕ್ಕಾಗಿ ನಶಮುಕ್ತ ಯುವಕರು’ ಕಾರ್ಯಕ್ರಮದಲ್ಲಿ ಡಾ. ಪವನ್ ಯುವಕರು ವ್ಯಸನಮುಕ್ತರಾಗಿ ದೇಶದ ಭದ್ರತೆಗೆ ಪಾಲುದಾರರಾಗಬೇಕು ಎಂದರು. ಯೋಗ, ಧ್ಯಾನ…

ಶರಣಪ್ಪ ಮಟ್ಟೂರು ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ: ಎ.ವಸಂತಕುಮಾರ

1 month ago

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ…

ಅಯಿಜಾಪುರದಲ್ಲಿ ಜಾಗತಿಕ ಕೈತೊಳೆಯುವ ದಿನಾಚರಣೆ |

1 month ago

ರಾಯಚೂರು ತಾಲೂಕಿನ ಅಯಾಜ್‌ಪುರ ಗ್ರಾಮದಲ್ಲಿ ವಿಎಸ್‌ಟಿ ಮತ್ತು ಭವಿಷ್ಯ ಭಾರತ್ ಸಂಸ್ಥೆ ವತಿಯಿಂದ ಜಾಗತಿಕ ಕೈತೊಳೆಯುವ ದಿನಾಚರಣೆ ಆಯೋಜಿಸಿ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಲಾಯಿತು.

ಕರೆಗುಡ್ಡ ಶ್ರೀಮಠದಲ್ಲಿ ಶ್ರೀದೇವಿ ಪುರಾಣ ಪ್ರವಚನ | ಅಕ್ಟೋಬರ್ 24ಕ್ಕೆ ಮಹಾ ರಥೋತ್ಸವ

1 month ago

ಮಾನ್ವಿ ತಾಲೂಕಿನ ಕರೆಗುಡ್ಡ ಶ್ರೀಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಶ್ರೀದೇವಿ ಪುರಾಣ ಪ್ರವಚನ ನಡೆಯುತ್ತಿದೆ. ಅಕ್ಟೋಬರ್ 24ರಂದು ಮಹಾ ರಥೋತ್ಸವ ಜರುಗಲಿದೆ.

ನೀರಮಾನ್ವಿ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರದಲ್ಲಿ ವಿಜಯದಶಮಿ ಆಯುಧ ಪೂಜೆ

1 month ago

ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಕೃಷಿ ಮಿತ್ರ ಯಂತ್ರ ಸೇವಾ ಕೇಂದ್ರದಲ್ಲಿ ವಿಜಯದಶಮಿ ಅಂಗವಾಗಿ ಆಯುಧ ಪೂಜೆ ನೆರವೇರಿಸಿ, ವಾಹನ ಚಾಲಕರನ್ನು ಸನ್ಮಾನಿಸಲಾಯಿತು. ನೀರಮಾನ್ವಿ ಕೃಷಿ ಮಿತ್ರ…

ಮಾನ್ವಿಯ ಕಲ್ಮಠದಲ್ಲಿ 51ನೇ ವರ್ಷದ ಮಾನ್ವಿ ದಸರಾ ಮಹೋತ್ಸವ

1 month ago

ಕಲ್ಮಠದಲ್ಲಿ 51ನೇ ವರ್ಷದ ದಸರಾ ಮಹೋತ್ಸವ, ಶ್ರೀ ವಾಸವಿ ದೇವಸ್ಥಾನದಲ್ಲಿ ನವಧಾನ್ಯ ಅಲಂಕಾರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಫಲಾಂಬರಿ ಅಲಂಕಾರ ನೆರವೇರಿಸಲಾಯಿತು.ಮಾನ್ವಿ ದಸರಾ ಮಹೋತ್ಸವ